Wednesday, April 7, 2010

krusi

ಕೃಷಿ ಒಂದು ಕಷ್ಟಕರ ವೃತ್ತಿ ಎಂಬುದು ಎಲ್ಲರಿಗೂ ಗೊತ್ತು . "ಬೇಸಾಯ ಮನೆ ಮಂದಿಯೆಲ್ಲ ಸಾಯ" ಎಂಬುದು ಒಂದು ಗಾದೆ ಮಾತು. ಹಳ್ಳಿಯ ರೈತ ಪಡುವ ಕಷ್ಟ್ಟ ಅಷ್ಟಿಷ್ಟಲ್ಲ .ಅವರ ಬವಣೆ ಆ ದೇವರಿಗೂ ಬೇಡ. ಹರಿದ ಬಟ್ಟೆ ಹಸಿದ ಹೊಟ್ಟೆ ನಿರೀಕ್ಷೆ ತುಂಬಿದ ಕಣ್ಣುಗಳು ಸದಾ ಮಳೆಗಾಗಿ ಮುಗಿಲನ್ನು ನೋಡುವ ಪರಿಸ್ಥಿತಿ ಎಂಥವರನ್ನೂ ಆರ್ದ್ರರನ್ನಾಗಿ ಮಾಡುತ್ತದೆ.ಇನ್ನು ಇದೆ.....